Digital India Essay In Kannada Language Translator

ನವದೆಹಲಿ, ಜು. 01 : ಪ್ರಧಾನಿ ನರೇಂದ್ರ ಮೋದಿ 'ಡಿಜಿಟಲ್ ಇಂಡಿಯಾ' (#DigitalIndia) ಸಪ್ತಾಹಕ್ಕೆ ನವದೆಹಲಿ ಇಂದಿರಾ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿದ್ದಾರೆ.

ಏರ್‌ಬಸ್ ಇಂಡಿಯಾ ಸಿಇಒ ಪೀಟರ್ ಗುಟ್ಸ್‌ಮೇಡ್‌, ರಿಲಯನ್ಸ್‌ನ ಮುಖೇಶ್ ಅಂಬಾನಿ, ಟಾಟಾ ಗ್ರೂಪ್‌ನ ಸೈರಸ್‌ ಮಿಸ್ಟ್ರಿ, ಭಾರ್ತಿ ಎಂಟರ್‌ಪ್ರೈಸಸ್‌ನ ಸುನೀಲ್ ಭಾರ್ತಿ ಮಿತ್ತಲ್‌, ವಿಪ್ರೋನ ಅಜೀಂ ಪ್ರೇಮ್‌ಜಿ, ಸ್ಟೆರ್‌ಲೈಟ್‌ನ ಅನಿಲ್ ಅಗರವಾಲ್‌, ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರಮಂಗಲಂ ಬಿರ್ಲಾ ಸೇರಿದಂತೆ ಅನೇಕ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.[ಚೀನಾದಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್]

ಭಾರತವನ್ನು ಡಿಜಿಟಲೀಕರಣಗೊಳಿಸುವ ಸ್ಪಷ್ಟ ಯೋಜನೆಯನ್ನು ಪ್ರಧಾನಿ ಮೋದಿ ಪ್ರಸ್ತುತಪಡಿಸಿದರು. ಡಿಜಿಟಲ್ ಲಾಕರ್, ಇ-ಎಜುಕೇಷನ್ ಮತ್ತು ಇ-ಹೆಲ್ತ್‌ನಂಥ ವಿಭಿನ್ನ ಯೋಜೆಗಳಿಗೂ ನರೇಂದ್ರ ಮೋದಿ ಚಾಲನೆ ನೀಡಿದರು. [ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಕನಸು ಸಾಕಾರವಾಗುವುದೆ?]

ನೇರ ಪ್ರಸಾರ : ಸರಕಾರಿ ಸ್ವಾಮ್ಯದ ದೂರದರ್ಶನ ಇಂಡಿಯಾ ಮತ್ತು ದೂರದರ್ಶನ ನ್ಯೂಸ್ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಆನ್ ಲೈನ್ ನಲ್ಲಿ ಕೂಡ Yuva4India.TV ತಾಣದಲ್ಲಿ ವೀಕ್ಷಿಸಬಹುದು.

ಡಿಜಿಟಲ್ ಇಂಡಿಯಾ ಎಂದರೇನು?
ಭಾರತದ ಪ್ರತಿಯೊಂದು ಗ್ರಾಮಗಳನ್ನು ಡಿಜಿಟಲೀಕರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶ

ಯೋಜನೆಯ ಧ್ಯೇಯ
* ದೇಶದೆಲ್ಲೆಡೆ ಡಿಜಿಟಲ್ ಮೂಲ ಸೌಕರ್ಯ
* ಜನರ ಇಚ್ಛೆಗೆ ಅನುಗುಣವಾದ ಪಾರದರ್ಶಕ ಆಡಳಿತ
* ಡಿಜಿಟಲ್ ಉದ್ಯಮ

ಯೋಜನೆ ಏನೇನನ್ನು ಒಳಗೊಂಡಿದೆ?
* ಅತ್ಯುತ್ತಮ ದರ್ಜೆ ಹೆದ್ದಾರಿಗಳು
* ಅಂತಾರಾಷ್ಟ್ರೀಯ ಮಟ್ಟದ ದೂರ ಸಂಪರ್ಕ
* ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆ
* ಇ ಆಡಳಿತ, ತಂತ್ರಜ್ಞಾನದ ಮೂಲಕ ಆಡಳಿತ
* ಇ ಕ್ರಾಂತಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಎಲ್ಲ ಬಗೆಯ ಸಂಪರ್ಕ
* ಎಲ್ಲರಿಗೂ ಸಕಲ ಮಾಹಿತಿ
* ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು
* ಮಳೆ ನೀರು ಕೊಯ್ಲು ತಯೋಜನೆಗಳು

2019ಕ್ಕೆ ಡಿಜಿಟಲ್ ಎಫೆಕ್ಟ್
* ಎಲ್ಲ 2.5 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ
* ವಿದೇಶಗಳಿಂದ ಎಲೆಕ್ಟ್ರಾನಿಕ್ ವಸ್ತು ಆಮದು ಇಲ್ಲ
* 4 ಲಕ್ಷ ಸಾರ್ವಜನಿಕ ಅಂತರ್ಜಾಲ ಸಂಪರ್ಕ ಘಟಕ
* ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ವೈ ಫೈ ಸಂಪರ್ಕ
* ಆರೋಗ್ಯ ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳು ಸಂಪೂರ್ಣ ಡಿಜಿಟಲೀಕರಣ

ಸಮಯ 5.31: ಬದಲಾವಣೆ ಪ್ರಪಂಚದೆಲ್ಲೆಡೆ ಆಗಿದೆ. ತಂತ್ರಜ್ಞಾನವನ್ನು ನಮ್ಮ ಲಾಭಕ್ಕೆ ಬಳಸಿಕೊಳ್ಳಬೇಕು.
ಸಮಯ 5.31:
ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ
ಸಮಯ 5.31: ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಆರಂಭ
ಸಮಯ 5.19: ಹೀರೋ ಮೋಟಾರ್ ನ ಪವನ್ ಮುಂಜಾಲ್ ಮಾತನಾಡಿದರು.
ಸಮಯ5.15:ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ಮಾತನಾಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಮಯ5.02:
ಏರ್ ಟೆಲ್ ನ ಸುನೀತ್ ಭಾರ್ತಿ ಮಿತ್ತಲ್ ಮಾತನಾಡಿ ಯೋಜನೆಗೆ ಬೆಂಬಲ ಸೂಚಿಸಿದರು.
ಸಮಯ 4.52: ಆದಿತ್ಯ ಬಿರ್ಲಾ ಸಂಸ್ಥೆಯ ಕುಮಾರ್ ಮಂಗಲಂ ಮಾತನಾಡಿ ಹೊಸ ನೀತಿಯನ್ನು ಸ್ವಾಗತಿಸಿದರು.
ಸಮಯ 4.43: ಟಾಟಾ ಸಂಸ್ಥೆ ಅಧ್ಯಕ್ಷ ಸೈರಸ್‌ ಮಿಸ್ಟ್ರಿ ಮಾತನಾಡಿದರು.
ಸಮಯ 4.25 : ಡಿಜಿಟಲ್ ಇಂಡಿಯಾ ಕುರಿತ ಪುಸ್ತಕವನ್ನು ಮೋದಿ ಬಿಡಯಗಡೆ ಮಾಡಿದರು.
ಸಮಯ 4.17: ಡಿಜಿಟಲ್ ಇಂಡಿಯಾದ ಪರಿಕಲ್ಪನೆಗಳಾದ ಡಿಜಿಟಲ್ ಲಾಕರ್, ಭಾರತ್ ನೆಟ್, ನ್ಯಾಶನಲ್ ಸ್ಕಾಲರ್ ಶಿಪ್ ಪೋಟರ್ಲ್ ಅನಾವರಣ ಮಾಡಿದ ಪ್ರಧಾನಿ
ಸಮಯ 4.15:ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ-ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳನ್ನು ತಕ್ಷಣ ಪಡೆಯಿರ.subscribe to Kannada Oneindia.

Essay on digital india in kannada language sanctified souls mc

Report abuse. Transcript of Type A . . . Type A and Type B Personality By: . . . Has been termed obsolete by many researchers in contemporary health psychology and . . . Psychology Definition of TYPE B PERSONALITY: . . . Type B people commonly do not feel obligated to pro. . . .

Mass media essay in kannada language literature | Essay on kannada language 1119 words

All You Need To Know About Digital India Programme: Explained

A b c d personality type. Home; Articles; Guides; Newsletter; Videos; Affiliates; Coaching; Courses; . . . The Psychology of attraction explained You are much more . . .

May 2,2017 by No Comment. Kannada literature,DETAILS OF ESSAY. Digital India Portal,Largest database of quality sample essays and research papers on Essays In Kannada Language. Essay on digital india in kannada language. Jains were the earliest known cultivators of Kannada literature though. Three important elements of digital India are like creation of digital infrastructure,Read in Kannada.

Related Post of Mass media essay in kannada language literature Baal mazdoori essay about myself Short essay on eid ul fitr greeting. South India followed a different trajectory. Essay on Kannada Language. Home Kannada nadu essay in kannada language literature Kannada nadu essay in kannada language literature. Vision Of Digital India.

On dasara festival in mysore essay in kannada language writers at work the. Tagore and His India.

Psychology: Type A & B Personalities! . . . Report abuse. Transcript of . . . 3.0 / 12

Comments

Leave a Reply

Your email address will not be published. Required fields are marked *